ಸದ್ಗುರು ಕನ್ನಡ Sadhguru Kannada artwork

Hinduism · Sadhguru Kannada

ಸದ್ಗುರು ಕನ್ನಡ Sadhguru Kannada

by Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Latest episodes

Showing 20 · updated from the feed

#58 ದೀಪಾವಳಿ ದೀಪಗಳು - ಹೀಗೆ ಉರಿದರೆ ತುಂಬಾ ಒಳ್ಳೇದು

ಈ ದೀಪಾವಳಿ – ಬೆಳಕಿನ ಹಬ್ಬದಂದು ದೀಪಗಳನ್ನು ಬೆಳಗಿಸುವುದರ ಹಿಂದಿರುವ ವಿಜ್ಞಾನ ಮತ್ತು ಮಹತ್ವವನ್ನು ಸದ್ಗುರುಗಳು ವಿವರಿಸುತ್ತಾರೆ. ನಿರ್ದಿಷ್ಟ ಪದಾರ್ಥಗಳನ್ನು ಬಳಸಿ ದೀಪ ಹಚ್ಚುವುದರಿಂದ ಆಕಾಶ ಅಥವಾ ಈಥರ್

Nov 11
7 min

#57 ಬುದ್ಧನ ಜೀವನ ಬದಲಿಸಿದ ಆ 3 ವಿಷಯಗಳು

ಇತ್ತೀಚೆಗಷ್ಟೇ ತಮ್ಮ ಸಹೋದರನನ್ನು ಕಳೆದುಕೊಂಡಿರುವ ಸಾಧಕರೋರ್ವರ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ಸಾವಿನ ವಾಸ್ತವತೆ, ದುಃಖದ ಸ್ವರೂಪದ ಬಗ್ಗೆ ಮಾತನಾಡುತ್ತಾ ಈ ನಶ್ವರತೆಯು ಮನುಷ್ಯರನ್ನು ಜೀವನದ ಕ್ಷಣ

Oct 15
14 min

#56 ಶಕ್ತಿ, ಜ್ಞಾನ, ಸಂಪತ್ತುಗಳ ಮೇಲೆ ವಿಜಯ ಸಾಧಿಸಿ!

ಸದ್ಗುರುಗಳು ಸಂಭ್ರಮ ಮತ್ತು ಸಂಪ್ರದಾಯಗಳನ್ನು ಮೀರಿ ನವರಾತ್ರಿಯ ಮಹತ್ವವನ್ನು ವಿವರಿಸುತ್ತಾರೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಸಾಂಕೇತಿಕತೆಯನ್ನು ಪರಿಶೋಧಿಸುತ್ತಾ, ಶಕ್ತಿ, ಸಂಪತ್ತು ಮತ್ತು ಜ್ಞಾನವು

Oct 14
11 min

#55 ಗಣಪತಿ ವಿಘ್ನಗಳನ್ನ ನಿವಾರಿಸುವುದು ಹೇಗೆ? |ವಿಘ್ನೇಶ್ವರನ ನಿಜ ಅರ್ಥ

English video:    • Sadhguru Darshan Part 1 -  The True Meanin...   “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್‌ಲೋಡ್ ಮಾಡಿ: https:/

Oct 13
13 min

#54 ಹಾವು ನಿಜಕ್ಕೂ ಶಾಪ ಕೊಡುತ್ತಾ? ಸರ್ಪದೋಷದ ಹಿಂದಿನ ವೈಜ್ಞಾನಿಕ ಕಾರಣವೇನು?

ಸರ್ಪದೋಷ ಬರಲು ಕಾರಣಗಳೇನು ಮತ್ತು ಅದಕ್ಕೆ ಪರಿಹಾರಗಳೇನಿವೆ ಎಂಬುದರ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ. English video:    • Serpent Science - The Truth about Snakes' ...   “ಮಿರಾಕಲ್ ಆಫ

Oct 12
11 min

#53 ಮನಸ್ಸು ಹೇಳಿದಂತೆ ಕೇಳುತ್ತಿಲ್ಲವೇ?

ನಮ್ಮ ಮೆದುಳು ಈ ಸೃಷ್ಟಿಯಲ್ಲಿನ ಅತ್ಯುತ್ಕೃಷ್ಟ ಯಂತ್ರಗಳಲ್ಲೊಂದು. ಅದನ್ನು ಸೃಷ್ಟಿಸಲು ಪ್ರಕೃತಿ ಕೋಟ್ಯಂತರ ವರ್ಷಗಳನ್ನೇ ತೆಗೆದುಕೊಂಡಿದೆ. ಈಗ ಅದೇ ನಿಮಗೆ ಮುಳುವಾಗಿ ಪರಿಣಮಿಸುತ್ತಿದೆಯೇ? ಆನಂದ ಸೃಷ್ಟಿಸಬೇ

Oct 1
12 min

#52 ಗಮನ ಹಾಗೂ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು 4 ಸರಳ ವಿಧಾನಗಳು

ಈ ವೀಡಿಯೋದಲ್ಲಿ ಸದ್ಗುರುಗಳು ಗಮನಶಕ್ತಿಯನ್ನು ವರ್ಧಿಸಲು ಮತ್ತು ಮಾನವ ಬುದ್ಧಿಶಕ್ತಿಯ ಸಾಧ್ಯತೆಗಳನ್ನು ತೆರೆಯಲು ನಾಲ್ಕು ಸರಳ ಉಪಾಯಗಳನ್ನು ತಿಳಿಸುತ್ತಾರೆ. #attention #focus #tips #kannada Engli

Sep 30
9 min

#51 ಮನಃಶಾಂತಿ ಪಡೆಯೋದು ಹೇಗೆ?

ಶಾಂತಿಯನ್ನು ಹುಡುಕುತ್ತೇನೆ ಎನ್ನುವ ಹೆಸರಲ್ಲಿ, ಹಲವರು ಬೇರೆಬೇರೆ ಕೆಲಸಗಳನ್ನು ಮಾಡುವುದನ್ನು ನೋಡುತ್ತಿರುತ್ತೇವೆ. ನಿಜವಾಗಿಯೂ, ' ಶಾಂತಿ' ಎಂದರೆ ಏನನ್ನೂ ಮಾಡದೇ ಇರುವುದಾ? ನಿಜವಾದ ಶಾಂತಿಯನ್ನು ಅನುಭವಿಸ

Sep 29
8 min

#50 3:40 ಬ್ರಹ್ಮಮುಹೂರ್ತದಲ್ಲಿ ಏಳುವುದರ ಮಹತ್ವ

ರಾತ್ರಿಯ ಕೊನೆಯ ಪಾದದಲ್ಲಿ ಪೈನಿಯಲ್ ಗ್ಲ್ಯಾಂಡ್‌ನಲ್ಲಾಗುವ ಗರಿಷ್ಟಮಟ್ಟದ ಮೆಲಟೋನಿನ್ ಸ್ರವಿಕೆಯ ಹಿಂದಿರುವ ಕಾರಣದ ಕುರಿತು ಹೇಳುತ್ತಾ ಹೇಗೆ ಅದರ ಪ್ರಯೋಜನವನ್ನು ಪಡೆದು ಸ್ಥಿರತೆ ಮತ್ತು ನಿರಾಳತೆಯನ್ನು ತಂದ

Sep 28
3 min

#49 ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆ ಎಂದರೇನು?

2005 ರಲ್ಲಿ ಶಿಕಾಗೋನಲ್ಲಿ ನಡೆದ ಸತ್ಸಂಗದಲ್ಲಿ ಸದ್ಗುರುಗಳು ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆಯ ಕುರಿತು ಮಾತನಾಡುತ್ತಾರೆ ಮತ್ತು ಒಬ್ಬ ಸಾಧಕನ ಜೀವನದಲ್ಲಿ ಗುರುವಿನ ಪಾತ್ರವನ್ನು ವಿವರಿಸುತ್ತಾರೆ. Engli

Sep 24
13 min

#48 ಡಯಾಬಿಟಿಸ್‍ನಿಂದ ಮುಕ್ತರಾಗಲು ಸರಳ ಟಿಪ್ಸ್

ಡಯಾಬಿಟಿಸ್‌ನಿಂದ ಹೊರಬರಲು 4 ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ಸದ್ಗುರುಗಳು ತಿಳಿಸಿಕೊಡುತ್ತಾರೆ. English video:    • Handling Diabetes – 4 Effective Methods | ...   ಸದ್ಗುರು ಕನ್ನಡ

Sep 23
6 min

#47 ದಿನವಿಡೀ ಅನುಗ್ರಹದಲ್ಲಿರಲು ಇಲ್ಲಿದೆ ದಾರಿ

2020 ರಲ್ಲಿ ಸಾಧನಾಪಾದದಲ್ಲಿ ಭಾಗಿಯಾದವರೊಂದಿಗೆ ಮಾತನಾಡುತ್ತಾ ಸದ್ಗುರುಗಳು, “ನಾವು ಹೇಗೆ ಬದುಕಬೇಕೆಂದರೆ ಎಲ್ಲರೂ ಮತ್ತು ಎಲ್ಲವೂ ನಮ್ಮನ್ನ ಹರಸಬೇಕು” ಎನ್ನುತ್ತಾರೆ. ಜೊತೆಗೆ ಆಧ್ಯಾತ್ಮಿಕ ಸಾಧಕನ ಜೀವನದಲ್

Sep 22
10 min

#46 ಕಳೆದುಹೋದಂತೆ ಅನಿಸುತ್ತಿದೆಯಾ?

ಸದ್ಗುರುಗಳು ತಮ್ಮ ಕವಿತೆಯೊಂದನ್ನು ಓದಿ, ಮನುಷ್ಯನಾಗಿರುವುದರ ಅದ್ಭುತ ಸೌಕರ್ಯ ಏನು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. English video:    • Being Lost is a Great Privilege | Sadhguru  #sad

Sep 21
16 min

#45 ಜೀವನಪೂರ್ತಿ ಖುಷಿಯಿಂದಿರಬೇಕೆ? ಇಷ್ಟೇ ಅದರ ರಹಸ್ಯ

ಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ! ’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ

Sep 17
9 min

#44 ನಿಮ್ಮ ಮನಸ್ಸಿನ ಅದ್ಭುತ ಶಕ್ತಿಯನ್ನ ಹೊರತೆರೆಯಿರಿ

2007 ರಲ್ಲಿ ನವದೆಹಲಿಯ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದ್ಗುರುಗಳು ಮನುಷ್ಯನ ಮನಸ್ಸಿನ ಅಸಾಧಾರಣ ಶಕ್ತಿ ಮತ್ತು ಸಾಮರ್ಥ್ಯಗಳ ಬಗ್ಗೆ ಮ

Sep 16
1 h 01 min

#43 ಒಂಟಿಯಾಗಿ ಇರುವುದನ್ನು ಕಲಿಯಿರಿ

ಜೊತೆಗೂಡಿ ಇರುವುದರ ಸೊಗಸು ಮತ್ತು ಫಲವನ್ನು ಪಡೆಯಲು, ಏಕಾಂತದಲ್ಲಿರುವುದನ್ನು ಕಲಿಯುವುದು ಎಷ್ಟು ಮಹತ್ವವೆಂದು ಸದ್ಗುರುಗಳು ವಿವರಿಸುತ್ತಾರೆ English video: The Power of Being Alone    • The Pow

Sep 15
12 min

#42 ಜ್ಞಾನೋದಯ ಹೊಂದೋಕೆ ಏನು ಮಾಡ್ಬೇಕು?

“ಜ್ಞಾನೋದಯವನ್ನ ಹೊಂದಲು ಏನು ಮಾಡಬೇಕು?” ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು “ಜ್ಞಾನೋದಯ ಒಂದು ಸಾಧನೆ ಅಲ್ಲ, ಅದು ಮೂಲಕ್ಕೆ ಮರಳುವುದು. ನೀವು ಸಂಗತಿಗಳನ್ನು ವಿರೂಪಗೊಳಿಸುವುದನ್ನು ನಿಲ

Sep 14
4 min

#41 ನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ?

ನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ? English video:    • The Importance of Silence | Sadhguru   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.

Sep 10
16 min

#40 ಮಹಾಭಾರತದ ಅತ್ಯಂತ ಶಕ್ತಿಶಾಲಿ ಯೋಧ

ಕುರುಕ್ಷೇತ್ರಕ್ಕೆ ದಕ್ಷಿಣದಿಂದ ಬಂದ ಬಾರ್ಬರಿಕನ ಅಸಾಮಾನ್ಯ ಸಾಮರ್ಥ್ಯ ಮತ್ತು ಹೇಗೆ ಅವನ ತಲೆಯನ್ನು ಕತ್ತರಿಸಲಾಯಿತು ಎನ್ನುವುದರ ಕುರಿತು ಸದ್ಗುರುಗಳು ಮಾತನಾಡುತ್ತಾರೆ. ಹಾಗೆಯೇ, ಬಾರ್ಬರಿಕನ ಪ್ರಕಾರ ಕುರುಕ

Sep 9
8 min

#39 ಮದುವೆ ಅಥವಾ ಏಕಾಂಗಿ ಜೀವನ - ಯಾವುದು ಉತ್ತಮ?

ಮದುವೆಯಾಗುವುದು ಅಥವಾ ಏಕಾಂಗಿಯಾಗಿ ಸಾಗುವುದು - ಇದರಲ್ಲಿ ಯಾವುದು ಉತ್ತಮ? ಎನ್ನುವ ಪ್ರಶ್ನೆಗೆ, "ನೀವು ಯಾವ ಮಾರ್ಗದಲ್ಲಿ ಸಾಗಿದರೂ, ಯೋಗವನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಮಾರ್ಗವನ್ನು ಸುಲಭ ಮತ್ತು ಸು

Sep 8
14 min

Chart trend

Position in the Hinduism chart (US), last 90 days.

#73
all-time peak
2
days in the top 100 since Jun 2025

Chart positions

Where ಸದ್ಗುರು ಕನ್ನಡ Sadhguru Kannada ranks today in each Apple Podcasts chart (US, Nov 11, 2026).

#200 ▼ 18 Hinduism US

More podcasts like ಸದ್ಗುರು ಕನ್ನಡ Sadhguru Kannada

Popular shows in Hinduism, for your next listen.

Browse charts by category

Daily updated Apple Podcasts rankings for the United States.

About ಸದ್ಗುರು ಕನ್ನಡ Sadhguru Kannada on Reason.fm

Here you find the Apple Podcasts chart positions of ಸದ್ಗುರು ಕನ್ನಡ Sadhguru Kannada, its latest episodes to listen to directly, and reviews from listeners. Rankings are updated daily for the United States.

Contact

Questions or issues? Reach us at hello@reason.fm

0:000:00